DMS ಸಮಗ್ರ ಮಾಹಿತಿ
@dmssamagramaahiti
登録者
再生回数
動画
API
60K
リアルタイムYouTube登録者カウンター
Loading Advanced Analytics...
DMS ಸಮಗ್ರ ಮಾಹಿತಿ
ನಮಸ್ತೆ ಪ್ರಿಯ ವೀಕ್ಷಕರೇ, ನಾನು ನಿಮ್ಮ ಪ್ರೀತಿಯ ಸುರೇಶ್. ನಾನು ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಧನಗೂರಿನವನು. ನಮ್ಮ ಚಾನೆಲ್ ನಲ್ಲಿ ಸಮಗ್ರ ಕೃಷಿ, ಪ್ರವಾಸೋದ್ಯಮ ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೇವೆ. ನಿಮ್ಮ ಸುತ್ತ ಮುತ್ತ ಸಾಧಕರಿದ್ದರೆ ದಯವಿಟ್ಟು ನಮಗೆ ತಿಳಿಸಿ. ಸಾಧಕರನ್ನು ಗೌರವಿಸುವುದು ಹಾಗೂ ಪ್ರೋತ್ಸಾಹಿಸುವುದು ನಮ್ಮ ಚಾನೆಲ್ ಉದ್ದೇಶವಾಗಿರುತ್ತದೆ.
DMS – ಸಮಗ್ರ ಮಾಹಿತಿ ಯೂಟ್ಯೂಬ್ ಚಾನೆಲ್‌ಗೆ ಸ್ವಾಗತ 🙏
ಈ ಚಾನೆಲ್‌ನಲ್ಲಿ ನೀವು ಪಡೆಯುವ ವಿಷಯಗಳು:
* 🌱 ಕೃಷಿ ಮಾಹಿತಿ (Farming Tips)
* 💰 ಹಣ ಗಳಿಸುವ ಮಾರ್ಗಗಳು
* 🐟 ಮೀನುಗಾರಿಕೆ & ಫಾರ್ಮಿಂಗ್
* 🧑💼 ಸಣ್ಣ ವ್ಯವಹಾರ ಐಡಿಯಾಗಳು
* 🏞️ ಟೂರಿಸಂ & ಫಾರ್ಮ್ ಅನುಭವ
* 📊 ಹೊಸ ಟ್ರೆಂಡಿಂಗ್ ಮಾಹಿತಿ
👉 ನಮ್ಮ ಉದ್ದೇಶ:
ಸರಳವಾಗಿ – ಸ್ಪಷ್ಟವಾಗಿ – ಉಪಯುಕ್ತ ಮಾಹಿತಿ ನೀಡುವುದು
📌 Subscribe ಮಾಡಿ ಮತ್ತು Bell Icon ಒತ್ತಿ 🔔
ನಮ್ಮ DMS ಸಮಗ್ರ ಮಾಹಿತಿ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ 🙏.
ನಮ್ಮ ಇನ್ನೊಂದು ಯೂಟ್ಯೂಬ್ ಚಾನೆಲ್ DMS tech world ಇದನ್ನು ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ 🙏
ಹೆಚ್ಚಿನ ಮಾಹಿತಿಗಾಗಿ, ,👇
7676307473 ( WhatsApp call & message only)
Embed
YouTubeの登録者数、再生回数、クリエイター比較、マイルストーンをリアルタイムで追跡できます。
動画
#ಸಾವಯವಶುಂಠಿಕೃಷಿ #samruddigobbara #akshayasamruddigobbara #samruddifertilizers #gingerfarming
Uploaded
126
再生回数
3
Likes
0
Comments
About RealtimeSubCount.com
YouTubeの登録者数、再生回数、クリエイター比較、マイルストーンをリアルタイムで追跡できます。